LATEST NEWS4 years ago
ರವಿಕೆ ಖರೀದಿಗೆ ಹೋದ ಮಹಿಳಾ ಎಂಎಲ್ಸಿ ಯ ಪರ್ಸ್ ಎಗರಿಸಿದ ಖದೀಮರು..!
ಬೆಂಗಳೂರು : ವಿಧಾನ ಪರಿಷತ್ ಸದಸ್ಯೆಯೊಬ್ಬರು ರವಿಕೆ ಖರೀಗೆ ಹೋಗಿದ್ದ ವೇಳೆ ಈಕೆಯ ನಗ- ನಗದು ಇದ್ದ ಪರ್ಸನ್ನು ಕಳ್ಳರು ಎಗರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಕಮರ್ಷಿಯಲ್ ಸ್ಟ್ರೀಟ್ನಲ್ಲಿ ಶಾಪಿಂಗ್ಗೆ ತೆರಳಿದ್ದ ವಿಧಾನ ಪರಿಷತ್...