DAKSHINA KANNADA3 years ago
ಮೂಲ್ಕಿ: ದೇವಸ್ಥಾನದಲ್ಲಿ ಹುಡುಗಿಯರೊಂದಿಗೆ ಅಸಭ್ಯ ವರ್ತನೆ-ಕ್ಷಮೆಗೆ ಭಕ್ತರ ಒತ್ತಾಯ
ಮೂಲ್ಕಿ: ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಯುವಕನೋರ್ವ ಇಬ್ಬರು ಹುಡುಗಿಯರೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸಿಕೊಂಡಿರುವುದನ್ನು ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ದೇವಳದ ಭಕ್ತರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿ ಸಿದ್ದಾರೆ. ಅವರ ವರ್ತನೆಯಿಂದ...