DAKSHINA KANNADA3 years ago
ಮಿನಿ ವಿಧಾನಸೌಧದಲ್ಲಿ ಉಚಿತ ಆರ್ಟಿಪಿಸಿಆರ್ ಪರೀಕ್ಷೆ
ಮಂಗಳೂರಿನ ಮಿನಿ ವಿಧಾನ ಸೌಧದಲ್ಲಿ ಇಂದು ಎಲ್ಲರಿಗೂ ಉಚಿತ ಆರ್ಟಿಪಿಸಿಆರ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ದಿನನಿತ್ಯ ಸರಿಸುಮಾರು 8ರಿಂದ 10 ಸಾವಿರಗಳಷ್ಟು ಆರ್ಟಿಪಿಸಿಆರ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿಗಳು ಮಾಧ್ಯಮಕ್ಕೆ ಹೇಳಿದ್ದಾರೆ. ಕಂದಾಯ...