DAKSHINA KANNADA5 months ago
ಸುರತ್ಕಲ್ನ ಎನ್ಐಟಿಕೆ ಅವಶೇಷಕ್ಕೆ ಮಿನಿ ಟೆಂಪೋ ಢಿಕ್ಕಿ ಹೊಡೆದು ಪಲ್ಟಿ..!
ಮಂಗಳೂರು: ಭಾರೀ ಹೋರಾಟದ ಬಳಿಕ ಸುರತ್ಕಲ್ ಎನ್ಐಟಿಕೆ ಬಳಿ ಇದ್ದ ಅಕ್ರಮ ಟೋಲ್ಗೇಟನ್ನು ತೆರವುಗೊಳಿಸಲಾಗಿದ್ದರೂ, ಟೋಲ್ಗೇಟಿನ ಅವಶೇಷಗಳು ಇನ್ನೂ ಇಲ್ಲಿದ್ದು, ಇವುಗಳು ರಾತ್ರಿ ಸಂಚರಿಸುವ ವಾಹನ ಸವಾರರಿಗೆ ಪ್ರಾಣಾಂತಿಕವಾಗುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ಸರಕು ಸಾಗಾಟದ...