DAKSHINA KANNADA3 years ago
ಪಣಂಬೂರು ಕೈಗಾರಿಕಾ ವಲಯದಲ್ಲಿ ವಲಸೆ ಕಾರ್ಮಿಕನ ಮೃತದೇಹ ಪತ್ತೆ..!
ಮಂಗಳೂರು: ಪಣಂಬೂರು ಸಮೀಪದ ಬೈಕಂಪಾಡಿ ಕೈಗಾರಿಕಾ ವಲಯದ ರೈಲ್ವೆ ಹಳಿ ಬಳಿಯಲ್ಲಿ ವಲಸೆ ಕಾರ್ಮಿಕನೋರ್ವನ ಶವ ಸೋಮವಾರ ಮುಂಜಾನೆ ಪತ್ತೆಯಾಗಿದೆ. ವಲಸೆ ಕಾರ್ಮಿಕ ಮೂಲತ:ಬಾಗಲಕೋಟೆ ಜಿಲ್ಲೆಯ (47)ಯಲ್ಲಪ್ಪ ಎಂದು ಗುರುತಿಸಲಾಗಿದೆ. ಮೃತ ದೇಹದ ಕುತ್ತಿಗೆಯಲ್ಲಿ ಚಾಕುವಿನಿಂದ...