LATEST NEWS2 years ago
‘ಆಪರೇಶನ್ ಗಂಗಾ’ದಲ್ಲಿ ಮಂಗಳೂರಿನ ಕ್ಯಾ. ಮೈಕೆಲ್ ಸಲ್ಡಾನ
ಮಂಗಳೂರು: ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರುವ ‘ಆಪರೇಶನ್ ಗಂಗಾ’ ಕಾರ್ಯಾಚರಣೆಯಲ್ಲಿ ಮಂಗಳೂರು ಮೂಲದ ಪೈಲಟ್ ಕ್ಯಾಪ್ಟನ್ ಮೈಕೆಲ್ ಸಲ್ಡಾನ ಪಾಲ್ಗೊಂಡಿದ್ದಾರೆ. ಏರ್ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಪೈಲಟ್ ಆಗಿರುವ ಕ್ಯಾಪ್ಟನ್ ಮೈಕೆಲ್ ಸಲ್ಡಾನ ಅವರನ್ನು...