DAKSHINA KANNADA2 years ago
ಮಂಗಳೂರಿನ ಶತಾಯುಷಿ, ಸೀನಿಯರ್ ಮೋಸ್ಟ್ ಡ್ರೈವಿಂಗ್ ಲೈಸನ್ಸ್ ಹೊಂದಿದ್ದ ಮೈಕಲ್ ಅಜ್ಜ ಇನ್ನಿಲ್ಲ
ಮಂಗಳೂರು: ವಯಸ್ಸು 100 ಕಳೆದಿದ್ದರೂ ಮಂಗಳೂರಿನಲ್ಲಿ ಅತ್ಯಂತ ಸಲೀಸಾಗಿ ಡ್ರೈವ್ ಮಾಡುತ್ತಿದ್ದ, ಮಂಗಳೂರಿನ ನಿವೃತ್ತ ಸೈನಿಕ, ಶತಾಯುಷಿ ಮೈಕಲ್ ಡಿಸೋಜ (108) ನಿನ್ನೆ ನಿಧನರಾದರು. ಮಕ್ಕಳಿಲ್ಲದ ಅವರು ಪರ್ಕಳದ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಮದ್ರಾಸ್ ಸರ್ಕಾರದಲ್ಲಿ...