DAKSHINA KANNADA5 months ago
ಪುರುಷರಲ್ಲಿ ಅತಿಯಾಗಿ ಕೂದಲು ಉದುರಲು ಇವೇ ಪ್ರಮುಖ ಕಾರಣಗಳು!
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿದೆ. ಹೆಣ್ಣಿರಲಿ ಗಂಡಿರಲಿ ಚಿಕ್ಕ ವಯಸ್ಸಿನಿಂದಲೇ ಕೂದಲು ಉದುರುವ ಸಮಸ್ಯೆ ಶುರುವಾಗುತ್ತದೆ. ಪುರುಷರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚುತ್ತಿದೆ. ಇದರಿಂದ ತಲೆ ಬೋಳಾಗುತ್ತಿದೆ. ಬೊಕ್ಕತಲೆಯ ಅಂದ ಕೆಡಲು ಕಾರಣವಾಗಿದೆ....