LATEST NEWS3 years ago
ಅಡುಗೆ ಮಾಡುತ್ತಿರುವಾಗ ವಿಷಜಂತು ಕಡಿದು ಗೃಹಿಣಿ ಸಾವು
ಶಿವಮೊಗ್ಗ : ಗೃಹಿಣಿಯೋರ್ವರು ಅಡುಗೆ ಮಾಡುವ ಸಂದರ್ಭ ಹಾವು ಕಚ್ಚಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಮೇಲಿಗೆಬೆಸಿಗೆ ಗ್ರಾಮದಲ್ಲಿ ಸಂಭವಿಸಿದೆ. ಸೌಮ್ಯ (24) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಸೌಮ್ಯ ಅಡುಗೆ ಮಾಡುತ್ತಿರುವಾಗ ಅಲ್ಲಿಯೇ ಇದ್ದ ವಿಷಕಾರಿ...