LATEST NEWS2 days ago
ಕೊಣಾಜೆ ತಿಬ್ಲಪದವು ಬಳಿ ಭೀ*ಕರ ರಸ್ತೆ ಅ*ಪಘಾತ; ಮೆಡಿಕಲ್ ಅಂಗಡಿ ಮಾಲಕ ಸಾ*ವು
ಉಳ್ಳಾಲ : ಮಂಗಳೂರು ನಗರ ಹೊರವಲಯದ ಉಳ್ಳಾಲ ನಾಟೆಕ್ಲ ಸಮೀಪದ ತಿಬ್ಲ ಪದವು ಎಂಬಲ್ಲಿ ನಿನ್ನೆ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಮೆಡಿಕಲ್ ಮಾಲಕ ದಾರುಣವಾಗಿ ಸಾ*ವನ್ನಪ್ಪಿದ ಘಟನೆ ನಡೆದಿದೆ. ದೇರಳಕಟ್ಟೆ ನಿವಾಸಿ ಮೆಡಿಕಲ್ ಸೆಂಟರ್ ಮಾಲೀಕ...