BANTWAL1 year ago
ಸಾರ್ವಜನಿಕ ರಸ್ತೆ ಬದಿ ಮಾಂಸ ತ್ಯಾಜ್ಯ ಎಸೆತ: ವಿಟ್ಲ ಪೊಲೀಸರಿಂದ ತನಿಖೆ..!
ವಿಟ್ಲ: ಮಾಂಸ ಮಾಡಿ ಉಳಿದ ತ್ಯಾಜ್ಯವನ್ನು ರಸ್ತೆಯ ಬದಿಯಲ್ಲಿ ಎಸೆದು ಹೋಗಿರುವ ಘಟನೆ ವಿಟ್ಲ ಸಮೀಪದ ಕೆಲಿಂಜ ಬಸ್ ನಿಲ್ದಾಣದ ಬಳಿ ಶುಕ್ರವಾರ ಬೆಳಕಿಗೆ ಬಂದಿದ್ದು, ಈ ಬಗ್ಗೆ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಲ್ಲಡ್ಕ...