LATEST NEWS1 year ago
ಬೀದರ್: ಹಾಸ್ಟೆಲ್ ಮೇಲಿಂದ ಹಾರಿ ಜೀವಾಂತ್ಯ ಮಾಡಿದ ಎಂಬಿಬಿಎಸ್ ಟಾಪರ್..!
ಬೀದರ್ : ನಾಳಿನ ದಿನಗಳಲ್ಲಿ ವೈದ್ಯನಾಗಿ ಸೇವೆ ಸಲ್ಲಿಸಬೇಕಿದ್ದ ಪ್ರತಿಭಾನ್ವಿತ ಎಂಬಿಬಿಎಸ್ ವಿದ್ಯಾರ್ಥಿ ಬೀದರಿನಲ್ಲಿ ಜೀವಾಂತ್ಯ ಮಾಡಿದ್ದಾನೆ. ಹಾಸ್ಟೆಲ್ ಮೇಲಿಂದ ಹಾರಿ ಜೀವಾಂತ್ಯ ಮಾಡಿದ ಎಂಬಿಬಿಎಸ್ ವಿದ್ಯಾರ್ಥಿ ಶ್ರೀರಾಮ್(22) ಎಂದು ಗುರುತ್ತಿಸಲಾಗಿದೆ. ಎಂಬಿಬಿಎಸ್ ಪ್ರಾಕ್ಟಿಕಲ್ ಎಕ್ಸಾಂ...