LATEST NEWS3 days ago
ಮದುವೆ ನಿರಾಕರಣೆ ; ಗೆಳತಿಯ ಮನೆಗೆ ಬೆಂ*ಕಿ ಹ*ಚ್ಚಿ ಗೆಳೆಯ ಪರಾರಿ
ಮಂಗಳೂರು/ಒಡಿಶಾ: ಮದುವೆಯಾಗಲ್ಲ ಎಂದು ಹೇಳಿದಕ್ಕೆ ಯುವಕನೊಬ್ಬ ಗೆಳತಿಯ ಮನೆಗೆ ಬೆಂ*ಕಿ ಇಟ್ಟಿರುವ ಘಟನೆ ಒಡಿಶಾದ ಭದ್ರಕ್ ಜಿಲ್ಲೆಯಲ್ಲಿ ಧಮ್ನಗರ ಬ್ಲಾಕ್ನ ಆನಂದಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಆರೋಪಿಯನ್ನು ಚುಡಕುಟಿ ಪಂಚಾಯತ್ ವ್ಯಾಪ್ತಿಯ ವಿದ್ಯಾಧರಪುರ ಗ್ರಾಮದ ನಿವಾಸಿ...