LATEST NEWS2 months ago
ಒಲಿಂಪಿಕ್ಸ್ ಬಳಿಕ ಮನು ಭಾಕರ್ಗೆ ಕುಲಾಯಿಸಿದ ಅದೃಷ್ಟ .! ಜಾಹಿರಾತಿಗಾಗಿ ಬ್ರ್ಯಾಂಡ್ ಕಂಪೆನಿಗಳಿಂದ ಆಫರ್..!
ಪ್ಯಾರಿಸ್/ಮಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ ಶೂಟಿಂಗ್ ಸ್ಪರ್ಧೆಯಲ್ಲಿ ಹ್ಯಾಟ್ರಿಕ್ ಪದಕ ಗೆಲ್ಲುವ ಮಹಾದಾಸೆಯನ್ನು ಇಟ್ಟಿದ್ದ ಮನು ಪ್ರಭಾಕರ್ ಕನಸು ಕಮರಿದೆ. ಈ ಹಿಂದೆ ಏರ್ ಪಿಸ್ತೂಲ್ನಲ್ಲಿ ಕಂಚಿನ ಪದಕವನ್ನು ಪಡೆದಿದ್ದ ಮನು ಇದೀಗ ಅಂತಿಮ ಸುತ್ತಿನಲ್ಲಿ ಕೂದಲೆಳೆಯಲ್ಲಿ...