LATEST NEWS2 years ago
ತನ್ನದೇ 10 ML ಯೂನಿಟ್ ರಕ್ತದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಪೋಸ್ಟರ್ ಬಿಡಿಸಿದ ಮಹಿಳೆ: ಫೋಟೋ ವೈರಲ್
ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿ ವಿವಾದಕ್ಕೆ ಕೂಡ ಕಾರಣವಾಗಿತ್ತು. ಇದೀಗ ಈ ಚಿತ್ರದ ಪೋಸ್ಟರ್ನ್ನು ಮಹಿಳೆಯೊಬ್ಬರು ತನ್ನ ರಕ್ತದಲ್ಲಿ ಬಿಡಿಸುವ ಮೂಲಕ ಸೋಜಿಗವೊಂದನ್ನು ಸೃಷ್ಠಿಸಿದ್ದಾರೆ. ರಕ್ತದಲ್ಲಿ...