DAKSHINA KANNADA2 months ago
ಮಂಗಳೂರು : ಹೊಸ ವಾಟರ್ ವೆುಟ್ರೋ ಕಲ್ಪನೆಗೆ ಮುಂದಾದ ಕೆಎಂಬಿ
ಮಂಗಳೂರು: ಕೊಚ್ಚಿನ್ ಮಾದರಿಯಲ್ಲಿ ವಾಟರ್ ಮೆಟ್ರೋ ವ್ಯವಸ್ಥೆ (ಎಂಡಬ್ಲ್ಯುಎಂಪಿ) ಮಂಗಳುರಿನಲ್ಲಿಯೂ ಕಲ್ಪಿಸುವುದಾಗಿ ಕರ್ನಾಟಕ ಮೆರಿಟೈಂ ಮಂಡಳಿ (ಕೆಎಂಬಿ)ಯು ಮುಂದಾಗಿದೆ. ಈ ಕುರಿತು ವಿಸ್ತೃತ ಯೋಜನಾ ವರದಿ ಸಿದ್ಧ ಪಡಿಸಲು ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ನೇತ್ರಾವತಿ, ಫಲ್ಗುಣಿ...