DAKSHINA KANNADA2 years ago
ನವಮಂಗಳೂರು ಬಂದರು ಮಂಡಳಿ ಇನ್ಮುಂದೆ ‘ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ’
ಮಂಗಳೂರು: ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವುದಲ್ಲಿ ಕರಾವಳಿಯ ಬಂದರುಗಳ ಕಾರ್ಯ ಪ್ರಮುಖವಾದದ್ದು. ದೇಶೀಯ ಬಂದರು ಮಹತ್ವದ ಸುಧಾರಣೆ ಹಿನ್ನೆಲೆಯಲ್ಲಿ ನವಮಂಗಳೂರು ಬಂದರು ಮಂಡಳಿ ಇದೀಗ ನ್ಯೂ ಮಂಗಳೂರು ಪೋರ್ಟ್ ಅಥೋರಿಟಿಯಾಗಿ ಬದಲಾಗಿದೆ. ಮಂಗಳೂರಿನ ನವಮಂಗಳೂರು...