DAKSHINA KANNADA2 years ago
ಮಂಗಳೂರು: ಬಸ್ ಡ್ರೈವರ್ನ ಓವರ್ಟೇಕ್ ಕ್ರೇಜ್ಗೆ ಬಾಲಕ ಬಲಿ..!
ಮಂಗಳೂರು: ಅತೀ ವೇಗದಿಂದ ಬಂದ ಬಸ್ಸೊಂದು ದ್ವಿಚಕ್ರ ವಾಹನ ಸವಾರರಿಗೆ ಬಡಿದು 12 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ಮಂಗಳೂರಿನ ಲಾಲ್ಭಾಗ್ ಬಳಿ ನಡೆದಿದೆ. ಮಂಗಳೂರು – ಕಿನ್ನಿಗೋಳಿ – ಕಟೀಲು ನಡುವೆ...