DAKSHINA KANNADA2 years ago
ಶಿರಾಡಿ ರಸ್ತೆ ದುರವಸ್ಥೆ: ಇಂದು ವರ್ಚುವಲ್ ಸಭೆ
ಮಂಗಳೂರು: ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ರಸ್ತೆ ದುರವಸ್ಥೆ ಬಗ್ಗೆ ಇಂದು ವರ್ಚುವಲ್ ಸಭೆ ನಡೆಯಲಿದೆ. ವೀಡಿಯೋ ಕಾನ್ಫೆರೆನ್ಸ್ ಮೂಲಕ ಈ ಸಭೆ ನಡೆಯಲಿದ್ದು, ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ,...