LATEST NEWS2 years ago
ವಿಹೆಚ್ಪಿ ಕಾರ್ಯಕರ್ತನಿಗೆ ಬೆದರಿಕೆ ಕರೆ ಬಂದಿದೆ ಆದರೆ ಕೊಲೆಯತ್ನ ನಡೆದಿಲ್ಲ: ಕಮೀಷನರ್ ಸ್ಪಷ್ಟನೆ
ಮಂಗಳೂರು: ವಿಹೆಚ್ಪಿ ಕಾರ್ಯಕರ್ತನೊಬ್ಬನಿಗೆ ಇಂಟರ್ನೆಟ್ ಕರೆ ಮೂಲಕ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 506, 507ರ ಅನ್ವಯ ಎಫ್ಐಆರ್ ದಾಖಲಾಗಿದೆ. ಈ ಬಗ್ಗೆ...