Ancient Mangaluru6 hours ago
ಅತ್ಯಾ*ಚಾರದ ಕುರಿತು ಜಾಗೃತಿ ಮೂಡಿಸಲು ಹೊರಟ್ಟಿದವರಿಗೆ ಟ್ರಕ್ ಡಿಕ್ಕಿ; ಇಬ್ಬರ ಸಾವು, ಮೂವರಿಗೆ ಗಾಯ
ಮಂಗಳೂರು: ಸಮಾಜದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅತ್ಯಾಚಾರಗಳನ್ನು ಕಂಡು ಮನನೊಂದ ಮಂಗಳೂರಿನ ಸಮಾಜ ಸೇವಕರ ತಂಡವೊಂದು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿ ದೇಶದಾದ್ಯಂತ ಜಾಗೃತಿ ಮೂಡಿಸಲು ಮಂಗಳೂರಿನಿಂದ ದಿಲ್ಲಿಗೆ ಜಾಥ ಹಮ್ಮಿಕೊಂಡು ತೆರಳುತ್ತಿದ್ದರು. ಆದರೆ...