LATEST NEWS1 week ago
ಬಂಗ್ರಕೂಳೂರು ಗೋಲ್ಡ್ ಫಿಂಚ್ ಸಿಟಿ ರಾಮ-ಲಕ್ಷ್ಮಣ ಜೋಡುಕರೆ ಕಂಬಳ ಕೂಟದ ಫಲಿತಾಂಶ
ಮಂಗಳೂರು: ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರ ಸಾರಥ್ಯದಲ್ಲಿ ಬಂಗ್ರಕೂಳೂರು ಗೋಲ್ ಫಿಂಚ್ ಸಿಟಿಯಲ್ಲಿ ನಡೆದ 8ನೇ ವರ್ಷದ ‘ರಾಮ-ಲಕ್ಷ್ಮಣ’ ಮಂಗಳೂರು ಕಂಬಳದ ಫಲಿತಾಂಶ ಪ್ರಕಟಗೊಂಡಿದೆ. ಕೂಟದಲ್ಲಿ ಕನೆಹಲಗೆ: 7 ಜೊತೆ, ಅಡ್ಡಹಲಗೆ: 8 ಜೊತೆ, ಹಗ್ಗ...