LATEST NEWS1 year ago
ಮುಲ್ಕಿ ಕೋಲ್ನಾಡು ಕಟ್ಟಿಗೆ ಸಾಗಾಟದ ಟೆಂಪೋ ಪಲ್ಟಿ..! ಚಾಲಕ ಆಸ್ಪತ್ರೆಗೆ
ಮುಲ್ಕಿ : ಮಂಗಳೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ಕೋಲ್ನಾಡು ಬಳಿ ಕಟ್ಟಿಗೆ ಸಾಗಾಟದ ಟೆಂಪೋ ಪಲ್ಟಿಯಾಗಿ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಗಾಯಾಳು ಚಾಲಕನನ್ನು ಪಡುಬಿದ್ರೆ ನಿವಾಸಿ ಇಕ್ಬಾಲ್ ( 45 )ಎಂದು ಗುರುತಿಸಲಾಗಿದೆ....