DAKSHINA KANNADA1 year ago
ಮಂಗಳೂರು ನೆಹರೂ ಮೈದಾನದ ಹಿಂದೂ ಯುವ ಸೇನೆಯ ಗಣೇಶೋತ್ಸವ ಸಂಪನ್ನ
ಮಂಗಳೂರು: ಮಂಗಳೂರಿನ ಹಿಂದೂ ಯುವ ಸೇನೆಯ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಆಯೋಜನೆ ಮಾಡಲಾಗಿದ್ದ 31ನೇ ವರ್ಷದ ಗಣೇಶೋತ್ಸವ ಸೋಮವಾರ ಸಂಜೆ ಸಂಪನ್ನಗೊಂಡಿತು. ಈ ನಿಟ್ಟಿನಲ್ಲಿ ಮಹಾಗಣಪತಿ ದೇವರಿಗೆ ಕೊನೆಯ ಮಹಾಪೂಜೆ ನೆರವೇರಿಸಿ ಮಹಾಮಂಗಳಾರತಿ ಬೆಳಗಿ...