LATEST NEWS4 years ago
ಕಾನ್ಸ್ಟೇಬಲ್ ಪತ್ನಿಯ ಸರಗಳ್ಳತನ ಪ್ರಕರಣದ ಭೇದಿಸಿದಾಗ ಸಿಕ್ಕಿಬಿದ್ದರು 26 ಪ್ರಕರಣಗಳ ಖದೀಮರು..!
ಮಂಡ್ಯ : ಕಾನ್ಸ್ಟೇಬಲ್ ಒಬ್ಬರ ಪತ್ನಿಯ ಸರಗಳ್ಳತನ ಪ್ರಕರಣದ ಬೆನ್ನು ಬಿದ್ದ ಮಂಡ್ಯ ಪೊಲೀಸರು ಆರೋಪಿಗಳನ್ನು ಹಿಡಿದುಬರೋಬ್ಬರಿ 26 ಪ್ರಕರಣಗಳನ್ನು ಭೇದಿಸಿದ್ದಾರೆ. ಮೂವರು ಅಂತರ್ ಜಿಲ್ಲಾ ಸರಗಳ್ಳರನ್ನು ಬಂಧಿಸಿ 15 ಲಕ್ಷ ರೂ. ಮೌಲ್ಯದ 300...