LATEST NEWS7 months ago
ಇನ್ಮುಂದೆ ಬಾರ್, ಪಬ್ ಎಂಟ್ರಿಗೆ ಗುರುತಿನ ಚೀಟಿ ಕಡ್ಡಾಯ..!
ಮಹಾರಾಷ್ಟ್ರ/ಮಂಗಳೂರು: ಇನ್ಮುಂದೆ ಪಬ್, ಬಾರ್ಗೆ ಮದ್ಯ ಸೇವನೆ ಮಾಡಬೇಕು ಅಂದ್ರೆ ಬೇಕಂತೆ ಐಡಿ ಕಾರ್ಡ್. ಹೌದು, ಮಹಾರಾಷ್ಟ್ರ ಸರಕಾರ ಇಂತಹದೊಂದು ಕಾನೂನನ್ನು ಜಾರಿಗೊಳಿಸಿದೆ. ಇನ್ಮುಂದೆ ಪಬ್, ಬಾರ್ಗಳಿಗೆ ಪ್ರವೇಶ ನೀಡಬೇಕಾದರೆ ಸರಕಾರದ ಗುರುತಿನ ಚೀಟಿಯನ್ನು ಹೊಂದಿರಬೇಕು....