DAKSHINA KANNADA2 years ago
ಮಂಗಳೂರು: ಮಹಡಿಯಿಂದ ಕಾಲು ಜಾರಿ ಬಿದ್ದು ಯುವಕ ದಾರುಣ ಅಂತ್ಯ..
ಮಂಗಳೂರು: ಯುವಕನೋರ್ವ ಮನೆಯ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ನಿನ್ನೆ ತಡರಾತ್ರಿ ಮಂಗಳೂರಿನ ಕುದ್ರೋಳಿಯ ಟಿಪ್ಪು ಸುಲ್ತಾನ್ ನಗರದಲ್ಲಿ ನಡೆದಿದೆ. ಟಿಕೆಎಚ್ ಖಾದರ್ ಎಂಬವರ ಪುತ್ರ ಮುಹಮ್ಮದ್ ರಿಯಾಝ್ (34) ಮೃತಪಟ್ಟ ಯುವಕ. ಕುದ್ರೋಳಿ ಸಮೀಪದ...