LATEST NEWS2 months ago
ನೀವು ಸಹೋದರಿ, ಸ್ನೇಹಿತರ ಮೇಕ್ಅಪ್ ಬಳಸುತ್ತಿದ್ದೀರಾ..? ಫಸ್ಟ್ ಈ ವಿಷ್ಯ ತಿಳಿದುಕೊಳ್ಳಿ
ಹೆಣ್ಮಕ್ಕಳ ಪ್ರೀತಿಯ ಸಂಗಾತಿ ಮೇಕ್ಅಪ್ ಕಿಟ್. ಸೌಂದರ್ಯದ ಗುಟ್ಟನ್ನು ಹುದುಗಿಟ್ಟುಕೊಂಡಿರುವ ಈ ಕಿಟ್ನಲ್ಲಿ ಅಂದದ ಹೆಣ್ಣಿಗೆ ಮತ್ತಷ್ಟು ಚೆಂದ ಕಾಣಲು ಏನೆಲ್ಲಾ ಬೇಕೋ ಅವೆಲ್ಲವೂ ಬಚ್ಟಿಟ್ಟುಕೊಂಡಿರುತ್ತದೆ. ವಿಷಯ ಅದಲ್ಲ, ಒಬ್ಬರು ಬಳಸಿದ ಮೇಕ್ಅಪ್ ಐಟಂಗಳನ್ನು ಇನ್ನೊಬ್ಬರು...