LATEST NEWS6 hours ago
2025 ರ ಮಹಾಶಿವರಾತ್ರಿ ಯಾವಾಗ ಗೊತ್ತಾ ? ಏನಿದರ ವಿಶೇಷತೆ ?
ಚಂದ್ರನ ತಿಂಗಳ ಹದಿನಾಲ್ಕನೇ ದಿನ ಅಥವಾ ಅಮವಾಸ್ಯೆಯ ಹಿಂದಿನ ದಿನವನ್ನು ಶಿವರಾತ್ರಿ ಎಂದು ಕರೆಯಲಾಗುತ್ತದೆ, ಇದನ್ನು ಮಹಾದೇವನ ಅತ್ಯಂತ ನೆಚ್ಚಿನ ಹಬ್ಬವೆಂದು ಪರಿಗಣಿಸಲಾಗಿದ್ದು, ‘ಮಹಾಶಿವರಾತ್ರಿ’ ಎನ್ನಲಾಗುತ್ತದೆ. ಮಹಾಶಿವರಾತ್ರಿಯನ್ನು ಫಾಲ್ಗುಣ ಮಾಸದಲ್ಲಿ ಆಚರಿಸಲಾಗುತ್ತದೆ. ಶಿವನ ಶ್ರೇಷ್ಠತೆಯನ್ನು ಪುರಾಣಗಳು,...