DAKSHINA KANNADA2 years ago
ಇಂದಿನಿಂದ SSLC ಪರೀಕ್ಷೆ : ದಕ್ಷಿಣ ಕನ್ನಡದ 99 ಕೇಂದ್ರಗಳಲ್ಲಿ ಪರೀಕ್ಷೆ ಆರಂಭ
ಮಂಗಳೂರು: ಕರಾವಳಿಯಾದ್ಯಂತ ಹಿಜಾಬ್ ವಿವಾದ, ಗೊಂದಲಗಳ ನಡುವೆ ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭಗೊಂಡಿದ್ದು 29,712 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾವಣಿ ಮಾಡಿಕೊಂಡಿದ್ದಾರೆ. ತಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಬಾರದು ಎಂದು ಹೈಕೋರ್ಟ್ಗೆ ಅರ್ಜಿ ಹಾಕಿದ್ದ...