LATEST NEWS10 months ago
Kasaragodu: ಮಧೂರು ಶ್ರೀ ಸಿದ್ಧಿವಿನಾಯಕ ದೇಗುಲದ ಅಂಗಣ ನೆರೆಯಿಂದ ಜಲಾವೃತ
ಸುರಿಯುತ್ತಿರುವ ಭಾರೀ ಮಳೆಗೆ ಕಾಸರಗೋಡು ಜಿಲ್ಲೆಯ ಮಧೂರು ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಅಂಗಣ ಬಹುತೇಕ ಮುಳುಗಿದ್ದು, ನೆರೆನೀರು ದೇಗುಲದ ಗರ್ಭಗುಡಿಯವರೆಗೆ ಬಂದಿದೆ. ಕಾಸರಗೋಡು: ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕಾಸರಗೋಡು ಜಿಲ್ಲೆಯ ಮಧೂರು ಶ್ರೀ...