LATEST NEWS2 months ago
WATCH VIDEO : ಮಂಗಳೂರಿಗೆ ಆಗಮಿಸಿದೆ ‘ವಿಲಾಸಿ ಹಡಗು..’! ಹೇಗಿದೆ ನೋಡಿ
ಮಂಗಳೂರು: ನವಮಂಗಳೂರು ಬಂದರು ಪ್ರಾಧಿಕಾರವು ಈ ಸಾಲಿನ 6ನೇ ಹಾಗೂ 2023-24ನೇ ಆರ್ಥಿಕ ವರ್ಷದ ಕೊನೆಯ ಕ್ರೂಝ್ ಪ್ರವಾಸಿ ವಿಲಾಸಿ ಹಡಗು ‘ಸೆವೆನ್ ಸೀಸ್ ಮರೈನರ್’ನ್ನು ರವಿವಾರ(ಮಾ.31) ಸ್ವಾಗತಿಸಿದೆ. ಸೆವೆನ್ ಸೀಸ್ ಮರೈನರ್...