LATEST NEWS10 months ago
Mysore: ಪ್ರೀತಿಸಿ ಮೋಸ ಮಾಡಿದ ಯುವಕ- ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ..!
ಪ್ರೀತಿಸುತ್ತಿದ್ದ ಹುಡುಗನೋರ್ವ ಮೋಸ ಮಾಡಿ ಬೇರೋಂದು ಯುವತಿಯನ್ನು ಪ್ರೀತಿಸುತ್ತಾನೆ ಎಂದು ತಿಳಿದು ನೊಂದ ಹುಡುಗಿ ಡೆತ್ ನೋಟ್ ಬರೆದಿಟ್ಟು, ಇಲಿ ಪಾಷಣ ಸೇವಿಸಿ ಸಾವನ್ನಪ್ಪಿದ್ದ ಘಟನೆ ಕೆ.ಆರ್ ನಗರ ತಾಲೂಕಿನ ಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೈಸೂರು:...