LATEST NEWS3 years ago
ಲೋಕಲ್ ಬಾಡಿ ಎಲೆಕ್ಷನ್ ಎಫೆಕ್ಟ್: ಅಜ್ಜಿಗೆ ಗೂಟ ಇಟ್ಟ ಮೊಮ್ಮಗಳು, ಸೊಸೆಯನ್ನು ಕೆಡವಿದ ಅತ್ತೆ…
ಬೆಂಗಳೂರು: ರಾಜ್ಯಾದ್ಯಂತ ಕುತೂಹಲ ಕೆರಳಿಸಿದ್ದ ಸ್ಥಳೀಯ ಸಂಸ್ಥೆಯ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಕೆಲವು ಕುತೂಹಲಕಾರಿ ಫಲಿತಾಂಶಗಳು ಪ್ರಕಟವಾಗಿದೆ. ಕೆಲವೆಡೆ ಸಂಬಂಧಿಕರ ವಿರುದ್ಧವೇ ಗೆಲುವು ದಾಖಲಿಸಿದ್ದಾರೆ. ಅಜ್ಜಿ ವಿರುದ್ಧ ಮೊಮ್ಮಗಳ ಗೆಲುವು, ಸೊಸೆ ವಿರುದ್ಧ ಗೆಲುವು ಹೀಗೆ...