LATEST NEWS2 years ago
ಕಾಸರಗೋಡು ಪೊಲೀಸ್ ದಾಳಿ : ಮನೆಯಲ್ಲಿ ಬಚ್ಚಿಡಲಾಗಿದ್ದ ಎರಡು ಬಂದೂಕು ವಶ..!
ಕಾಸರಗೋಡು: ಕಾಸರಗೋಡಿನ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದು ಅಕ್ರಮವಾಗಿ ಬಚ್ಚಿಡಲಾಗಿದ್ದ 2 ಕೋವಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು ಎರಡು ನಾಡ ಕೋವಿಗಳನ್ನು ಆದೂರು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಅಡೂರು ಚಾಮಕೊಚ್ಚಿಯ ಚಿದಾನಂದ ಯಾನೆ...