LATEST NEWS3 years ago
ಆನ್ಲೈನ್ ಲೋನ್ ಅಪ್ಲಿಕೇಶನ್ ಬಗ್ಗೆ ಎಚ್ಚರದಿಂದಿರಿ: ಎನ್.ಶಶಿಕುಮಾರ್ ಎಚ್ಚರಿಕೆ
ಮಂಗಳೂರು: ಭಾರತದಲ್ಲಿ ಕೆಲವು ಆನ್ಲೈನ್ ಲೋನ್ ಅಪ್ಲಿಕೇಶನ್ಗಳಿಗೆ ಆರ್.ಬಿ.ಐ ನ ಮಾನ್ಯತೆಯಿಲ್ಲ. ಆದ್ದರಿಂದ ಸಾರ್ವಜನಿಕರು ಆನ್ಲೈನ್ ಲೋನ್ ಅಪ್ಲಿಕೇಶನ್ ಬಳಸುವಾಗ ಎಚ್ಚರದಿಂದಿರಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ. ನಗರದ ಹೊರವಲಯದ...