DAKSHINA KANNADA12 months ago
Mangaluru: ಖ್ಯಾತ ಕನ್ನಡ ಸಾಹಿತಿ ಕೇಶವ ಕುಡ್ಲ ನಿಧನ..!
ಮಂಗಳೂರು: ಖ್ಯಾತ ಸಾಹಿತಿ, ಕವಿ ,ವಿಮರ್ಶಕ, ಚಿಂತಕ ಮತ್ತು ಹವ್ಯಾಸಿ ಛಾಯಾಗ್ರಾಹಕ ಕೇಶವ ಕುಡ್ಲ ಎಂದೇ ಪರಿಚಿತರಾಗಿದ್ದ ಕೇಶವ ಎಸ್.ವಟಿ ಅವರು ಜ. 3 ರಂದು ನಿಧನ ಹೊಂದಿದರು. ಮೂಲತ: ಹಾಸನ ಜಿಲ್ಲೆಯ ಬೇಲೂರು ನಿವಾಸಿಯಾಗಿದ್ದ...