DAKSHINA KANNADA3 years ago
ದಾಂಪತ್ಯದಲ್ಲಿ ಬಿರುಕು: ಕಾನೂನು ಸೇವಾ ಪ್ರಾಧಿಕಾರದ ಮಧ್ಯಸ್ಥಿಕೆಯಿಂದ ಕುಟುಂಬದಲ್ಲಿ ಆನಂದ ಸಾಗರ
ಮಂಗಳೂರು: ಕಳೆದ ಅಕ್ಟೋಬರ್ ನಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯಗಳಿಂದ ಬೇರ್ಪಟ್ಟಿದ್ದ ದಂಪತಿ ಹಾಗೂ ಮಕ್ಕಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮಧ್ಯಸ್ಥಿಕೆಯಲ್ಲಿ ಒಂದಾದ ಘಟನೆ ಮಂಗಳವಾರ ನಡೆದಿದೆ. ಕುಟುಂಬ ಜೀವನದಲ್ಲಿ ಕಂಡು ಬಂದ ಹಲವಾರು ಉದ್ವಿಗ್ನತೆಗಳು, ಸಮಸ್ಯೆಗಳಿಂದ...