LATEST NEWS10 months ago
ಹೊಸ ಯಕ್ಷಗಾನ ಪ್ರಸಂಗಗಳಿಗೆ ಅನ್ವಯವಾಗಲಿದೆ ಕೃತಿಸ್ವಾಮ್ಯ ಕಾಯ್ದೆ-ಪೆರ್ಡೂರು ಮೇಳ ಆಟದ ಅನಧಿಕೃತ ಚಿತ್ರೀಕರಣಕ್ಕೆ ನಿರ್ಬಂಧ..!
ಉಡುಪಿ: ಬಡಗುತಿಟ್ಟಿನ ಶ್ರೀಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಈ ವರ್ಷ ಪ್ರದರ್ಶಿಸುವ ಹೊಸ ಯಕ್ಷಗಾನ ಪ್ರದರ್ಶನಗಳ ಅನಧಿಕೃತ ಚಿತ್ರೀಕರಣವನ್ನು ನಿರ್ಬಂಧಿಸಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತಕ್ರಮದ ಎಚ್ಚರಿಕೆ ನೀಡಿದೆ. ಇದುವರೆಗೆ ಸಿನಿಮಾ, ನಾಟಕ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ...