ನವದೆಹಲಿ: ಹಲವಾರು ರಾಜಕೀಯ ಪಕ್ಷಗಳ ಮನವಿಯನ್ನು ಪರಿಗಣಿಸಿ ಭಾರತದ ಚುನಾವಣಾ ಆಯೋಗವು ಕೇರಳ, ಪಂಜಾಬ್ ಮತ್ತು ಉತ್ತರ ಪ್ರದೇಶದ 14 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನದ ದಿನಾಂಕವನ್ನು ಬದಲಾಯಿಸಿದೆ. ಈ ಹಿಂದೆ ನ.13 ರಂದು ಚುನಾವಣೆ...
ಬೆಂಗಳೂರು: ದೀಪಾವಳಿ ದಿನದಂದು ಸ್ನೇಹಿತರ ಪಟಾಕಿ ಸಿಡಿಸುವ ಹುಚ್ಚಾಟಕ್ಕೆ ಯುವಕ ಬ*ಲಿಯಾದ ಘಟನೆ ಬೆಳಕಿಗೆ ಬಂದಿದೆ. ಕೋಣನಕುಂಟೆಯ ವೀವರ್ಸ್ ಕಾಲೋನಿಯಲ್ಲಿ ಈ ದುರ್ಘಟನೆ ನಡೆದಿದೆ. ಪಟಾಕಿ ಅಪಾಯಕಾರಿ ಎಂಬುದು ಎಲ್ಲರಿಗೂ ಗೊತ್ತು. ಆದರೆ ಸ್ನೇಹಿತರು ಹುಡುಗಾಟ...
ದಕ್ಷಿಣ ಕನ್ನಡ : ಮಹಿಳೆಯೊಬ್ಬರು ಏಕಾಂಗಿಯಾಗಿ ಹೆಬ್ಬಾವಿನ ರಕ್ಷಣೆ ಮಾಡಿದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ವೀಡಿಯೋ ಇದಾಗಿದ್ದು, ಮಹಿಳೆ ಹೆಸರು ಶೋಭಾ ಅನ್ನೋದು ವಿಡಿಯೋದಿಂದ ಗೊತ್ತಾಗಿದೆ. ಕಾಲು...
ಮಂಗಳೂರು/ಕೇರಳ: ಮಳೆಯಿಂದ ತುಂಬಿದ್ದ ಬಾವಿಯೊಂದು ಕ್ಷಣಾರ್ಧದಲ್ಲೇ ಸಂಪೂರ್ಣ ಭತ್ತಿದ ಘಟನೆ ಕೇರಳದ ಎಜುಕೋನ್ ಮೂಝಿ ಪ್ರದೇಶದ ಕಲ್ಯಾಣಿಯಲ್ಲಿರುವ ಸುನಿಲ್ದತ್ ಅವರ ಮನೆಯ ಹಿತ್ತಲಿನಲ್ಲಿ ಶುಕ್ರವಾರ (ನ.01) ರಾತ್ರಿ ಎಂಟು ಗಂಟೆ ಸುಮಾರಿಗೆ ನಡೆದಿರುವುದು ವರದಿಯಾಗಿದೆ. ಈ...
ನಿಮಗೆ ಹೊಸದಾಗಿ ಮದುವೆ ಆಗಿದ್ಯಾ ? ನಿಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು, ಅವರ ಇಷ್ಟ- ಕಷ್ಟಗಳು, ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇಬ್ಬರೂ ಒಟ್ಟಿಗೆ ಸಮಯ ಕಳೆಯಬೇಕಾಗುತ್ತದೆ. ಹಾಗಾಗಿ ಪತ್ನಿ ಜೊತೆಗೆ ಚಿಕ್ಕ ಡೇಟಾದರೂ ಹೋಗಬೇಕು. ಇದರಿಂದ...
ಮಂಗಳೂರು/ಹೊಸದಿಲ್ಲಿ: ಸಣ್ಣ ವಿವಾದದ ಜಗಳದ ನಂತರ 19 ವರ್ಷದ ಯುವಕನನ್ನು ಗುಂ*ಡಿಕ್ಕಿ ಹ*ತ್ಯೆ ಮಾಡಿದ ಘಟನೆ ಹೊಸದಿಲ್ಲಿಯ ಶಹದಾರಾದಲ್ಲಿ ನವೆಂಬರ್ 2 ರಂದು ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಅ*ಪ್ರಾಪ್ತ ವಯಸ್ಕ ಆರೋಪಿಗಳನ್ನು ಬಂಧಿಸಲಾಗಿದೆ ಎಂದು...
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 4ನೇ ವಾರಕ್ಕೆ ಮಾನಸ ಅವರು ಆಚೆ ಬಂದಿದ್ದಾರೆ. ಈ ಬಾರಿಯ ಬಿಗ್ಬಾಸ್ ತುಂಬಾ ವಿಭಿನ್ನವಾಗಿ ಮೂಡಿ ಬರುತ್ತಿದೆ. ನಾಲ್ಕನೇ ವಾರಕ್ಕೆ ಬಿಗ್ಬಾಸ್ ಆಟ ಮುಗಿಸಿ ಆಚೆ...
ಮಂಗಳೂರು/ಹೊಸದಿಲ್ಲಿ: ಕೆನಡಾ ದೇಶವು ಖಲಿಸ್ಥಾನಿ ಉಗ್ರ ಹದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರವಾಗಿ ಭಾರತದ ವಿರುದ್ಧ ಆರೋಪ ಹೇರಿದ್ದು, ಇದೀಗ ತನ್ನ ಸೈಬರ್ ಬೆದರಿಕೆ ಪಟ್ಟಿಗೆ ಭಾರತವನ್ನು ಸೇರಿಸಿದೆ. ಕೆನಡಾ ಮೇಲೆ ಭಾರತವು ಸರ್ಕಾರಿ ಪ್ರಾಯೋಜಿತ...
30ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗಿಸುತ್ತಿದ್ದ ಬಸ್ ಕಮರಿಗೆ ಉರುಳಿ ಬಿದ್ದ ಭೀಕರ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ. ಉತ್ತರಖಂಡಾದ ಅಲ್ಮೋರಾದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮಾರ್ಚುಲಾ ಸಾಲ್ಟ್ ಪ್ರದೇಶದಲ್ಲಿ ಬಸ್ ಕಮರಿಗೆ ಉರುಳಿ...
ಮಂಗಳೂರು/ದಾಂಡೇಲಿ: ಪ್ರಯಾಣಿಕರೋರ್ವರಿಗೆ ಹೃ*ದಯಾಘಾತವಾದ ಘಟನೆ ಧಾರವಾಡದಿಂದ ದಾಂಡೇಲಿ ಗೆ ಬರುತ್ತಿದ್ದ ಸಾರಿಗೆ ಬಸ್ಸಿನಲ್ಲಿ ಸೋಮವಾರ(ನ.4) ಬೆಳಿಗ್ಗೆ ನಡೆದಿದೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮದ್ದೂರು ಗ್ರಾಮದ ಕಲ್ಲೋಳಿಯವರ ಓಣಿ ನಿವಾಸಿಯಾಗಿರುವ ಪುಂಡಲಿಕ್ ಚಂದರಗಿ (57) ಮೃ*ತ...