ಮಂಗಳೂರು/ಕೇರಳ: ಮನೆಯವರ ಮಾತು ವಿರೋಧಿಸಿ ಕೇರಳ ಮೂಲದ ಯುವಕನ ಜೊತೆಗೆ ಮದುವೆಯಾಗಿದ್ದ ಮಹಿಳೆಯೊಬ್ಬಳು ಆ*ತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ತಿರುವನಂತಪುರಂ ಜಿಲ್ಲೆಯ ಪಾಲೋಡ್ನ ಇಳವಟ್ಟಂನಲ್ಲಿ ನಡೆದಿದೆ. ಇಂದುಜಾ (25) ಆ*ತ್ಮಹತ್ಯೆಗೆ ಶರಣಾದ ನವವಿವಾಹಿತೆ. ‘ಮಗಳ ಸಾ*ವಿಗೆ...
ಮಂಗಳೂರು/ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ 40 ಶಾಲೆಗಳಿಗೆ ಇಂದು ಬೆಳ್ಳಂಬೆಳಗ್ಗೆ ಇಮೇಲ್ ಮೂಲಕ ಬಾಂ*ಬ್ ಬೆದರಿಕೆ ಬಂದಿರುವುದಾಗಿ ದಿಲ್ಲಿ ಪೊಲೀಸರು ತಿಳಿಸಿದ್ದು, ಶಾಲೆಗಳಿಗೆ ಬಾಂಬ್ ನಿಷ್ಕ್ರಿಯ ತಂಡ, ಶ್ವಾನ ದಳ ಮತ್ತು ಪೊಲೀಸ್ ತಂಡ ದೌಡಾಯಿಸಿದೆ....
ಮಂಗಳೂರು/ ಉತ್ತರಪ್ರದೇಶ : ರಾಮ ಜನ್ಮ ಭೂಮಿಗಾಗಿ 1987 ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದಿದ್ದ ಅದೊಂದು ನರಮೇಧ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಉತ್ತರ ಪ್ರದೇಶದ ಪ್ರಾಂತೀಯ ಸಶಸ್ತ್ರ ಪಡೆಯ ಸಿಬ್ಬಂದಿ 38 ಮುಸ್ಲಿಂ ಯುವಕರನ್ನು...
ಮಂಗಳೂರು/ನವದೆಹಲಿ : ಬೆಳೆಗಳಿಗೆ ಬೆಂಬಲ ಬೆಲೆ ಜೊತೆಗೆ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ದೆಹಲಿಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ರೈತನನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಶಂಭುಗಡಿ ಬಳಿ ಪ್ರತಿಭಟನಾಕಾರರನ್ನು ತಡೆದ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ....
ಮಂಗಳೂರು/ಬೆಂಗಳೂರು: ಮಳೆಗಾಲ ಮುಕ್ತಾಯಗೊಂಡು ನಿಧಾನವಾಗಿ ಚಳಿಗಾಲ ಆವರಿಸಿದರೂ ಇನ್ನೂ ಮಳೆಯ ಅಬ್ಬರ ನಿಂತಿಲ್ಲ. ಕೆಲವೆಡೆ ಈಗಲೂ ಭಾರೀ ಮಳೆಯಾಗುತ್ತಿದೆ. ಮುಂದಿನ 4 ದಿನ ಮತ್ತೆ ಭಾರೀ ಮಳೆ ಆರ್ಭಟಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ...
ಬೆಳಗಾವಿ, (ಡಿಸೆಂಬರ್ 08): ಮೈದುನೊಂದಿಗಿನ ಗುಪ್ತ ಸಂಬಂಧ ಎಲ್ಲರಿಗೂ ತಿಳಿಯಿತು ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಆ*ತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ. ಕಾಗವಾಡ ತಾಲೂಕಿನ ಕುಸನಾಳ ಗ್ರಾಮದ ಆರತಿ...
ಮಂಗಳೂರು/ನವದೆಹಲಿ: ದೇಶೀಯವಾಗಿ ಭಾರತದಲ್ಲೇ ರೂಪಿತವಾದ ಪಾವತಿ ವಿಧಾನವಾದ ಯುಪಿಐ ನಿರೀಕ್ಷೆಮೀರಿದ ಯಶಸ್ಸು ಪಡೆದಿದೆ. ದೇಶದ ಡಿಜಿಟಲ್ ವ್ಯವಸ್ಥೆಯ ಬೆಳವಣಿಗೆಗೆ ಇದು ಭರ್ಜರಿ ಪುಷ್ಟಿ ಕೊಟ್ಟಿದೆ. ಯುಪಿಐನ ಈ ಯಶಸ್ಸು ಜಾಗತಿಕವಾಗಿ ಚಿತ್ತ ನೆಡುವಂತೆ ಮಾಡಿದೆ. ಹಲವು...
ಮಂಗಳೂರು/ಉತ್ತರ ಪ್ರದೇಶ: ಸಂಬಾಲ ಹಿಂ*ಸಾಚಾರದ ವೀಡಿಯೋ ನೋಡಿ ಪೊಲೀಸರನ್ನು ಪ್ರಶಂಸಿದ ಮಹಿಳೆಗೆ ಪತಿಯೊಬ್ಬ ತ್ರಿವಳಿ ತಲಾಕ್ ನೀಡಿದ್ದಾನೆ. ಪತಿ ತ್ರಿವಳಿ ತಲಾಕ್ ನೀಡಿದ ಬಳಿಕ ಮಹಿಳೆ ಪೊಲೀಸರ ಬಳಿ ದೂರು ನೀಡಿದ್ದು, ಪೊಲೀಸರು ಪ್ರಕರಣದ ತನಿಖೆ...
ಮಂಗಳೂರು/ನವದೆಹಲಿ : MSP ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪಂಜಾಬ್ನ ರೈತರು ನಡೆಸುತ್ತಿರುವ ಪ್ರತಿಭಟನೆ ಮುನ್ನೂರು ದಿನಕ್ಕೆ ಕಾಲಿಟ್ಟಿದೆ. ಆದ್ರೆ, ಕೇಂದ್ರ ಸರಕಾರ ಯಾವುದೇ ರೀತಿಯಲ್ಲೂ ಸ್ಪಂದಿಸದ ಹಿನ್ನಲೆಯಲ್ಲಿ ರೈತರು ಮತ್ತೆ ದೆಹಲಿಯತ್ತ ತೆರಳಲು...
ಬೆಂಗಳೂರು, ಡಿಸೆಂಬರ್ 08: ಯುವಕನೊಬ್ಬ ವಿವಾಹಿತನಾಗಿದ್ದರೂ ಪ್ರಿಯತಮೆಯರಿಗಾಗಿ ಕಳ್ಳತನ ದಾರಿ ಹಿಡಿದಿದ್ದ ಘಟನೆ ಬೆಂಗಳೂರಿನ ಹಲಸೂರಿನಲ್ಲಿ ನಡೆದಿದ್ದು, ಆರೋಪಿಯನ್ನು 14 ವರ್ಷದ ಬಳಿಕ ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ಆಸಿಫ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ....