ಪುತ್ತೂರು: ಗುಡ್ಡ ಕುಸಿತದಿಂದ ರಸ್ತೆ ಸಂಚಾರ ಬಂದ್ ಆಗಿರುವ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಶೇಖಮಲೆ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಗುಡ್ಡ ಕುಸಿತದಿಂದಾಗಿ ಭಾರೀ ಪ್ರಮಾಣದಲ್ಲಿ...
ಮಂಗಳೂರು: ಹಳಿ ಮೇಲೆ ಮಣ್ಣು ಕುಸಿತವಾಗಿದ್ದರಿಂದ ಬೆಂಗಳೂರು ಮಂಗಳೂರು ರೈಲು ಸಂಚಾರ ರದ್ದಾಗಿದ್ದರಿಂದ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳವಾಗಿದೆ. ಇದರ ಬೆನ್ನಲ್ಲೆ ಇದೀಗ ವಿಮಾನ ಟಿಕೆಟ್ ಸಹ ಗಗನಕ್ಕೇರಿದೆ. ವಿಮಾನಯಾನ ಕಂಪನಿಗಳು, ಮಂಗಳೂರು ಬೆಂಗಳೂರು...
ಕಲ್ಲುಗುಂಡಿ: ಮನೆಯ ಹಿಂಭಾಗದ ತಡೆಗೋಡೆಯೊಂದು ಕುಸಿದು ಮನೆಯ ಮೇಲೆ ಬಿದ್ದು ಮನೆಗೆ ಹಾನಿಯಾದ ಘಟನೆ ಸಂಪಾಜೆ ಗ್ರಾಮದ ದಂಡಕಜೆಯಲ್ಲಿ ನಡೆದಿದೆ. ಅವಘಡದಲ್ಲಿ ಮನೆಯ ಅಡುಗೆ ಕೋಣೆಗೆ ಸಂಪೂರ್ಣ ಹಾನಿಯಾಗಿದ್ದು ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಸಂಪಾಜೆ ದಂಡಕಜೆ...
ಮುಂಬೈ: ಮಂಗಳವಾರ ಮುಂಜಾನೆ ಜಾರ್ಖಂಡ್ನ ಟಾಟಾನಗರ ಬಳಿ ದೊಡ್ಡ ರೈಲು ಅಪ*ಘಾತ ಸಂಭವಿಸಿದೆ. ಹೌರಾದಿಂದ ಮುಂಬೈಗೆ ಹೋಗುತ್ತಿದ್ದ 12810 ಹೌರಾ-CSMT ಮೇಲ್ನ ಹಲವಾರು ಕೋಚ್ಗಳು ಟಾಟಾನಗರ ಬಳಿಯ ಚಕ್ರಧರಪುರದಲ್ಲಿ ಹಳಿ ತಪ್ಪಿದವು. ಈ ಅವ*ಘಡದಲ್ಲಿ ಇಬ್ಬರು...
ಕನ್ನಡದ ಖ್ಯಾತ ನಟ ದಿ. ಸುಧೀರ್ ಅವರ 2ನೇ ಮಗ ತರುಣ್ ಸುಧೀರ್ ನಟಿ ಸೋನಲ್ ಮೊಂತೆರೊ ಅವರನ್ನು ಮದ್ವೆಯಾಗುತ್ತಿದ್ದಾರೆ. ಆಗಸ್ಟ್ 10-11 ರಂದು ಬೆಂಗಳೂರಿನ ಬಸವೇಶ್ವರ ನಗರದ ಶಂಕರ್ ಮಠದ ಬಳಿಯ ಹಾಲ್ನಲ್ಲಿ ವಿವಾಹವಾಗಲಿದ್ದಾರೆ....
ಮಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಕಲಾಪದ ವೇಳೆ ಶಾಸಕರಿಗೆ ತುಳು ಭಾಷೆಯನ್ನು ಮಾತನಾಡಲು ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮಂಗಳೂರಿನಲ್ಲಿ ಸನ್ಮಾನಿಸಿದರು....
ಮಂಗಳೂರು: ಅಡುಗೆಮನೆಯಲ್ಲಿ ಗ್ಯಾಸ್ ಇಲ್ಲ ಎನ್ನುವುದನ್ನು ಊಹಿಸಲು ಆಗುವುದಿಲ್ಲ. ಗ್ಯಾಸ್ನಷ್ಟೇ ಮುಖ್ಯವಾದ ಇನ್ನೊಂದು ವಸ್ತು ಗ್ಯಾಸ್ ಲೈಟರ್. ಗ್ಯಾಸ್ ಹಚ್ಚಲು ಗ್ಯಾಸ್ ಲೈಟರ್ ಬೇಕೇ ಬೇಕು. ಅಪರೂಪಕ್ಕೊಮ್ಮೆ ಬೆಂಕಿಕಡ್ಡಿ ಗೀರಿ ಗ್ಯಾಸ್ ಹಚ್ಚಬಹುದು. ಹಾಗಂತ ಪ್ರತಿದಿನ ಅದನ್ನೇ...
ಅಂಕೋಲ: ಅಂಕೋಲಾದ ಶಿರೂರು ಗುಡ್ಡ ಕುಸಿತದ ಅವಘಡದಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಲಾರಿ ಚಾಲಕನನ್ನು ಪತ್ತೆ ಮಾಡಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ. ಶಿರೂರಿನಲ್ಲಿ ನಾಪತ್ತೆಯಾದವರ...
ನಟಿ ಕರೀನಾ ಕಪೂರ್ ಮತ್ತು ನಟ ಸೈಫ್ ಅಲಿ ಖಾನ್ ದಂಪತಿಗೆ ಇಬ್ಬರು ಮಕ್ಕಳು. ಆ ಮಕ್ಕಳ ಹೆಸರು ಥೈಮೂರ್ ಹಾಗೂ ಜೆಹ್. ಇವರನ್ನು ನೋಡಿಕೊಳ್ಳಲು ದಾದಿಯರನ್ನು ನೇಮಿಸಿಕೊಳ್ಳಲಾಗಿದೆ. ಆದರೆ ಈ ಮಕ್ಕಳನ್ನು ಬೆಳೆಸಿದ್ದು ಲಲಿತಾ...
ಬೆಂಗಳೂರು: ಐಟಿ ವಲಯದಲ್ಲಿ ಕೆಲಸ ಮಾಡುವ ನೌಕರರ ಕೆಲಸದ ಅವಧಿಯನ್ನು 14 ಗಂಟೆಗಳಿಗೆ ಏರಿಸುವ ಪ್ರಸ್ತಾಪವನ್ನು ಹಲವು ಕಂಪೆನಿಗಳ ಐಟಿ ಉದ್ಯೋಗಿಗಳು ತೀವ್ರವಾಗಿ ವಿರೋಧಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.ಆಗಸ್ಟ್ 3ರಂದು ರಾಜಧಾನಿಯ...