LATEST NEWS1 month ago
ಇಬ್ಬರ ನಡುವೆ ಜಗಳ; ಸುಟ್ಟು ಭಸ್ಮವಾಯ್ತು 1 ಕೋಟಿ ರೂ. ನ ಲಂಬೋರ್ಗಿನಿ ಕಾರು
ಮಂಗಳೂರು/ ಹೈದರಾಬಾದ್ : ಕಾರಿನ ಮಾರಾಟದ ವಿಚಾರವಾಗಿ ನಡೆದ ಜಗಳಕ್ಕೆ 1 ಕೋಟಿಯ ಕಾರು ಸುಟ್ಟು ಭಸ್ಮವಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಸೆಕೆಂಡ್ ಹ್ಯಾಂಡ್ ಕಾರಿನ ಮಾರಾಟಕ್ಕೆ ಸಂಬಂಧಿಸಿದಂತೆ ತಂಡಗಳ ನಡುವೆ ಗಲಾಟೆ ನಡೆದಿದೆ....