LATEST NEWS3 years ago
ಯುವತಿಯರು ಸೇನೆಗೆ ಸೇರಲು ನಡೆಸುವ ಕನ್ಯತ್ವ ಪರೀಕ್ಷೆ ರದ್ದು
ಜಕಾರ್ತಾ: ಸೇನೆಗೆ ಮಹಿಳೆಯರು ನೇಮಕವಾಗಲು ಒಳಗಾಗಬೇಕಿದ್ದ ಕನ್ಯತ್ವ (ವರ್ಜಿನಿಟಿ) ಪರೀಕ್ಷೆಯನ್ನು ಇಂಡೋನೇಷ್ಯಾ ಸೇನೆ ರದ್ದುಗೊಳಿಸಿದೆ ಎಂದು ಸೇನಾ ಮುಖ್ಯಸ್ಥ ಆಂಡಿಕಾ ಪೆರ್ಕಾಸಾ ಮಾಹಿತಿ ನೀಡಿದ್ದಾರೆ. ಸೇನೆಗೆ ಸೇರಲು ನಡೆಸುವ ಕನ್ಯತ್ವ ಪರೀಕ್ಷೆಯು ಯಾವುದೇ ವೈಜ್ಞಾನಿಕ ಮಾನ್ಯತೆಯನ್ನು...