LATEST NEWS2 years ago
ಮೊದ್ಲು ಕಾಂಗ್ರೆಸ್ನಲ್ಲಿ ಇದ್ದವ, ಬಿಜೆಪಿಗೆ ಬಂದು ಸಿದ್ದು ಕಾರಿಗೆ ಮೊಟ್ಟೆ ಎಸೆದ..!
ಕುಶಾಲನಗರ: ಮಡಿಕೇರಿಯ ಕುಶಾಲ ನಗರ ಭೇಟಿ ವೇಳೆ ಸಿದ್ದರಾಮಯ್ಯ ಕಾರಿಗೆ ಎಸೆದ ವ್ಯಕ್ತಿ ಈ ಹಿಂದೆ ಕಾಂಗ್ರೆಸ್ನಲ್ಲಿದ್ದು, ಕಳೆದೆರಡು ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯನಾಗಿದ್ದ ಎಂದು ತಿಳಿದು ಬಂದಿದೆ. ಆದರೆ ನಮ್ಮ ಸಕ್ರಿಯ ಕಾರ್ಯಕರ್ತನೇ ಅಲ್ಲಾ ಎಂದು...