DAKSHINA KANNADA2 months ago
ಮಂಗಳೂರು | ಕುಂಟಿಕಾನದಲ್ಲಿ ಕಾರು ಪ*ಲ್ಟಿ: ಇಬ್ಬರಿಗೆ ಗಾಯ
ಮಂಗಳೂರು: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಉರು*ಳಿ ಬಿದ್ದ ಘಟನೆ ನಗರ ಹೊರವಲಯದ ಕುಂಟಿಕಾನ ಜಂಕ್ಷನ್ ಬಳಿ ಇಂದು ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾ*ಯಗೊಂಡಿದ್ದಾರೆ. ಕೂಳೂರು ಕಡೆಯಿಂದ ಕೆಪಿಟಿ ಕಡೆಗೆ ಬರುತ್ತಿದ್ದ ಕಾರು ಕುಂಟಿಕಾನ...