LATEST NEWS2 years ago
ಉಡುಪಿ: ಪತ್ನಿಯನ್ನು ಕಡಿದು ಕೊಂದು ಸೂಸೈಡ್ ಮಾಡಿಕೊಂಡ ಗಂಡ
ಉಡುಪಿ: ಪತಿಯೊಬ್ಬ ಪತ್ನಿಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ್ ಕುಂದಾಪುರದ ಹೆಮ್ಮಾಡಿಯ ದೇವಲ್ಕುಂದ ಎಂಬಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಪೂರ್ಣಿಮಾ(38) ಹಾಗೂ ಆತ್ಮಹತ್ಯೆಗೈದ ಪತಿ...