DAKSHINA KANNADA11 months ago
ಉಳ್ಳಾಲ ಕುಂಪಲ ಅಶ್ವಿನಿ ಆತ್ಮಹತ್ಯೆಗೆ ಸಿಕ್ತು ಕಾರಣ : ಗೃಹಪ್ರವೇಶದಂದೇ ಮನೆಗೆ ಬಂದಿದ್ದ ಬ್ಯಾಂಕ್ ಸೀಝರ್ಗಳಿಂದ ಮನನೊಂದು ಜೀವಾಂತ್ಯ..!
ಉಳ್ಳಾಲ: ಗೃಹಪ್ರವೇಶ ನಡೆಸಿ ಐದೇ ದಿನದಲ್ಲಿ ಉಳ್ಳಾಲ ಕುಂಪಲದ ನೂತನ ಮನೆಯಲ್ಲೇ ಯುವತಿ ನೇಣಿಗೆ ಶರಣಾದ ಪ್ರಕರಣ ತಿರುವು ಪಡೆದುಕೊಂಡಿದೆ. ಮನೆ ಖರೀದಿಸಿದ ಮಹಿಳೆಯೊಬ್ಬಳಿಗೆ ನಗದು ನೀಡಿ ಒಂದೆಡೆ ಮೋಸಕ್ಕೊಳಗಾಗಿದ್ದರೆ, ಇನ್ನೊಂದೆಡೆ ಮನೆಯ ಬ್ಯಾಂಕ್ ಸಾಲ...