FILM11 hours ago
ಖ್ಯಾತ ಬಾಲಿವುಡ್ ನಟಿಯಿಂದ ನಾಗಾದೀಕ್ಷೆ..! ಮಹಾಮಂಡಲೇಶ್ವರಿಯಾಗಿ ಬದಲಾದ ಬಾಲಿವುಡ್ ಹಾಟ್ ಸ್ಟಾರ್..!
90 ರ ದಶಕದಲ್ಲಿ ಪಡ್ಡೆ ಹುಡುಗರ ಹೃದಯಕ್ಕೆ ಕಚಕುಳಿ ಇಟ್ಟಿದ್ದ ಬಾಲಿವುಡ್ ಹಾಟ್ ಕ್ವೀನ್ ಮಮತಾ ಕುಲಕರ್ಣಿ ಈಗ ನಾಗಾಸಾದ್ವಿಯಾಗಿ (ಮಾಹಾಮಂಡಲೇಶ್ವರಿಯಾಗಿ)ದೀಕ್ಷೆ ಸ್ವೀಕರಿಸಿದ್ದಾರೆ. ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಕಿನ್ನರ ಅಖಾಡದಲ್ಲಿ ಈ ದೀಕ್ಷೆ...