FILM7 months ago
ಕರಾವಳಿ ಭಾಗದ ಕಥೆಯನ್ನೊಳಗೊಂಡ ‘ಕುದ್ರು’ ಅ. 13ಕ್ಕೆ ರಿಲೀಸ್…
ಕೋಮು ಗಲಭೆಯ ಎಳೆಯನ್ನು ಇಟ್ಟುಕೊಂಡು ‘ಕುದ್ರು’ ಸಿನಿಮಾ ಇದೇ ಅಕ್ಟೋಬರ್ 13ರಂದು ರಿಲೀಸಾಗಲು ರೆಡಿಯಾಗುತ್ತಿದೆ. ಬೆಂಗಳೂರು: ಸಿನೆಮಾ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಮೂರು ಕಟುಂಬಗಳು ಸಹಬಾಳ್ವೆಯಿಂದ ಇರುವ ಕಥೆಯನ್ನು ಒಳಗೊಂಡಿದ್ದು, ಭಾಸ್ಕರ್ ನಾಯ್ಕ್ ಬರೆದು ನಿರ್ದೇಶಿಸಿ,...